Exclusive

Publication

Byline

OTT Updates: ಫೆಬ್ರವರಿಯಲ್ಲಿ ಸಾಲು ಸಾಲ ಸಿನಿಮಾ ಒಟಿಟಿಗೆ; ಪುಷ್ಪ 2, ಗೇಮ್ ಚೇಂಜರ್ ಹಾಗೂ ಇನ್ನೂ ಹಲವು

ಭಾರತ, ಜನವರಿ 28 -- OTT Updates February: 2024ರ ಅಂತ್ಯದಲ್ಲಿ ಬಿಡುಗಡೆಯಾದ ಕೆಲ ಚಿತ್ರಗಳು ಒಟಿಟಿ ಪ್ರವೇಶಿಸಲು ಸಿದ್ಧವಾಗಿವೆ. ಜನವರಿ ತಿಂಗಳಿನಲ್ಲಿ ಕೆಲವು ಸಣ್ಣ ಸಿನಿಮಾಗಳು ಮಾತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಆದರೆ, ಈ ತಿಂಗಳಿನ... Read More


Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ

ಭಾರತ, ಜನವರಿ 28 -- ರಾಮಾಚಾರಿ ಧಾರಾವಾಹಿಯಲ್ಲಿ ಜೈಲಿನಿಂದ ಮತ್ತೆ ಮನೆಗೆ ಬಂದ ವೈಶಾಖಾ ತನ್ನ ಹಳೆ ಬುದ್ದಿಯನ್ನೇ ಮುಂದುವರೆಸಿದ್ದಾಳೆ. ಚಾರು ಜೀವನದಲ್ಲಿ ಮತ್ತೆ ಇವಳೊಂದು ಮುಳ್ಳಾಗಿ ಬಂದಿದ್ದಾಳೆ. ವೈಶಾಖಾ ಹೇಳಿದ ಪ್ರಕಾರ ಅವಳು ರಾಮಾಚಾರಿಯನ್ನು... Read More


ಚಿತ್ರಮಂದಿರದೊಳಗೆ ಈ ಸಮಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ; ತೆಲಂಗಾಣ ಹೈಕೋರ್ಟ್ ಹೊಸ ಆದೇಶ

ಭಾರತ, ಜನವರಿ 28 -- ಪುಷ್ಪ 2 ಸಿನಿಮಾ ಬಿಡುಗಡೆಯ ದಿನ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ತಮ್ಮ ಜೀವ ಕಳೆದುಕೊಂಡಿದ್ದರು. ಆ ಕಾಲ್ತುಳಿತ ಪ್ರಕರಣದ ನಂತರ ತೆಲಂಗಾಣ ಹೈಕೋರ್ಟ್ ಹೊಸ ಆದೇಶ ನೀಡಿದೆ. ತೆಲಂಗಾಣ ಹೈಕೋರ್ಟ್‌ನ ನ್ಯಾ... Read More


Bigg Boss Winner: ಬಿಗ್‌ ಬಾಸ್‌ ವಿನ್ನರ್ ಹನುಮಂತನ ಮೊದಲ ಪ್ರತಿಕ್ರಿಯೆ; ಇದು ನಮ್ಮೆಲ್ಲರ ಗೆಲುವು ಎಂದು ಧನ್ಯವಾದ ತಿಳಿಸಿದ ಹಳ್ಳಿ ಹೈದ

ಭಾರತ, ಜನವರಿ 27 -- Bigg Boss Winner Hanumantha: ಬಿಗ್‌ ಬಾಸ್‌ ಟ್ರೋಫಿ ತನ್ನದಾಗಿಸಿಕೊಂಡ ಹನುಮಂತ ಬಿಗ್‌ ಬಾಸ್‌ ವೇದಿಕೆಯಿಂದ ಬಂದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಲುವಿನ ಬಗ್ಗೆ ಹಾಗೂ ತಾನು ಗೆಲ್ಲಲು ಕಾರಣೀಕರ್ತರಾದ ಅಭಿಮಾನಿಗಳ... Read More


Chhaava: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡ್ಯಾನ್ಸ್ ಸೀಕ್ವೆನ್ಸ್ ಡಿಲೀಟ್‌ ಮಾಡುತ್ತೇವೆ; ನಿರ್ದೇಶಕ ಲಕ್ಷ್ಮಣ್ ಉಟೇಕರ್

ಭಾರತ, ಜನವರಿ 27 -- ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ಅವರ ಬದುಕು ಕಟ್ಟಿಕೊಡುವ ಐತಿಹಾಸಿಕ ಚಿತ್ರ 'ಛಾವಾ'ಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಸಂಭಾಜಿ ಪಾತ್ರಧಾರಿ ವಿಕ್ಕಿ ಕೌಶಲ್ ಮತ್ತು ಸಂಭಾಜಿ ಅವರ ಪತ್ನಿ ಯೇಸು... Read More


Flop Film: ಇದು ಈ ವರ್ಷದ ಅತಿ ದೊಡ್ಡ ಫ್ಲಾಪ್ ಸಿನಿಮಾ; 800 ಕೋಟಿ ನಷ್ಟ ಅನುಭವಿಸಿದ ಚಿತ್ರತಂಡ

ಭಾರತ, ಜನವರಿ 27 -- : ಬೆಟರ್ ಮ್ಯಾನ್ ಹೊಸ ವರ್ಷದ ಅತಿದೊಡ್ಡ ಫ್ಲಾಪ್ ಚಲನಚಿತ್ರವಾಗಿದೆ. ಮೈಕೆಲ್ ಗ್ರೇಸಿ ನಿರ್ದೇಶನದ ಈ ಚಿತ್ರವನ್ನು 110 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಯಿತು ಆದರೆ ಎಷ್ಟು ಹಣ ಹಾಕಿ ಸಿನಿಮಾ ಮಾಡಿದ್ದರೋ ಅದರ ಕಾಲ... Read More


Bigg Boss Kannada 11 winner: ಸೋಷಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ: ಗೆದ್ದು ಬೀಗಿದ ಹಳ್ಳಿಹೈದನ ಕೊಂಡಾಡಿದ ಕರುನಾಡ ಜನ

ಭಾರತ, ಜನವರಿ 27 -- ಬಿಗ್‌ ಬಾಸ್‌ ಸೀಸನ್ 11ರ ಗೆಲುವು ಹನುಮಂತನದ್ದೇ ಆಗುತ್ತದೆ ಎಂದು ಸಾಕಷ್ಟು ಜನ ಕನಸು ಕಂಡಿದ್ದರು. ಆ ಕನಸು ನನಸಾಗುತ್ತದೆ ಎಂಬ ನಂಬಿಕೆಯನ್ನೂ ಹೊಂದಿದ್ದರು. ಆ ಪ್ರಕಾರ ಈ ಬಾರಿ ಬಿಗ್‌ ಬಾಸ್‌ ಸೀಸನ್ 11ರ ಜಯಭೇರಿ ಭಾರಿಸಿದ ... Read More